ಒಂದೇ ನಿಮಿಷದ KGF ಗಾಗಿ ಬಂದಿದ್ದೋರು ಇಷ್ಟೊಂದು ಜನ..! | FILMIBEAT KANNADA

2019-04-26 1,527

'ಕೆಜಿಎಫ್ 2' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಯಾರು ತಾನೆ ಮಿಸ್ ಮಾಡಿಕೊಳ್ಳುತ್ತಾರೆ. ಸಣ್ಣ ಪಾತ್ರ ಆದರೂ ಸರಿ, ಡೈಲಾಗ್ ಇಲ್ಲ ಅಂದರೂ ಓಕೆ 'ಕೆಜಿಎಫ್' ಎಂಬ ಮಹಾ ಸಿನಿಮಾದಲ್ಲಿ ನಮ್ಮ ಮುಖ ಕಂಡರೆ ಸಾಕು ಎನ್ನುವ ಆಸೆ ಅದೆಷ್ಟೋ ಜನರಿಗೆ ಇದೆ.

Rocking Star Yash's 'KGF 2' kannada movie craze began in audition. The movie is directing by Prashanth Neel and producing by Hombale films.

Free Traffic Exchange

Videos similaires